അർത്ഥം : ನೆನಪು ಮಾಡಿಕೊಳ್ಳುವ ಕ್ರಿಯೆ
ഉദാഹരണം :
ಗುರೂಜಿಯವರು ಈ ಪಾಠವನ್ನು ನೆನಪು ಮಾಡಿಕೊಳ್ಳಲು ಹೇಳಿದಳು.
പര്യായപദങ്ങൾ : ಗ್ಯಪ್ತಿ ಮಾಡಿಕೊ, ನೆನಪು ಮಾಡಿಕೋ, ಸ್ಮರಣೆ ಮಾಡು
മറ്റ് ഭാഷകളിലേക്കുള്ള വിവർത്തനം :
Learning so as to be able to remember verbatim.
The actor's memorization of his lines.അർത്ഥം : ಯಾರೋ ಒಬ್ಬರು ಯಾವುದೋ ಒಂದನ್ನು ಜ್ಞಾಪಿಸಿಕೊಳ್ಳುವ ಪ್ರಕ್ರಿಯೆ
ഉദാഹരണം :
ಅಮ್ಮ ನೆನ್ನೆ ನಡೆದ ಘಟನೆಯ ಬಗೆಗೆ ಜ್ಞಾಪಿಸಿಕೊಳ್ಳುತ್ತಿದ್ದಾಳೆ.
പര്യായപദങ്ങൾ : ಗೆಪ್ತಿ ಮಾಡಿಕೊ, ನೆನಪಿಸಿಕೊ, ನೆನಪು ಮಾಡಿಕೊ, ನೆನಪು-ಮಾಡಿಕೊ, ಸ್ಮರಣೆಗೆ ತಂದುಕೊ
മറ്റ് ഭാഷകളിലേക്കുള്ള വിവർത്തനം :
किसी को कुछ याद या स्मरण कराना।
आप मुझे याद दिलाइगा कि कल सर से मिलना है।