അർത്ഥം : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು
ഉദാഹരണം :
ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.
പര്യായപദങ്ങൾ : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದ, ಸೇರಿದಂತ, ಸೇರಿದಂತಹ
മറ്റ് ഭാഷകളിലേക്കുള്ള വിവർത്തനം :
Being joined in close association.
Affiliated clubs.