പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಜೋಡಣೆ എന്ന വാക്കിന്റെ അർത്ഥവും ഉദാഹരണവും.

ಜೋಡಣೆ   ನಾಮಪದ

അർത്ഥം : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

ഉദാഹരണം : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

പര്യായപദങ്ങൾ : ಒಟ್ಟು, ಕೂಡಿಸುವುದು, ಗಂಟು, ಮಿಲನ


മറ്റ് ഭാഷകളിലേക്കുള്ള വിവർത്തനം :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़

അർത്ഥം : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

ഉദാഹരണം : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

പര്യായപദങ്ങൾ : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡನೆ, ಮಿಲನ, ಸಂಧಿ


മറ്റ് ഭാഷകളിലേക്കുള്ള വിവർത്തനം :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

അർത്ഥം : ಗೋಡೆ ಮುಂತಾದವುಗಳನ್ನು ಕಟ್ಟುವಾಗ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಇಡುವ ಕ್ರಿಯೆ

ഉദാഹരണം : ಮೇಸ್ತ್ರಿಯು ಗೋಡೆಯಲ್ಲಿ ಕಲ್ಲಿನ ಜೋಡಣೆಯನ್ನು ಅಂದವಾಗಿ ಮಾಡಿದ್ದಾನೆ.

പര്യായപദങ്ങൾ : ಸಂಯೋಜನೆ


മറ്റ് ഭാഷകളിലേക്കുള്ള വിവർത്തനം :

दीवार आदि बनाने के लिए ईंटों, पत्थरों आदि पर सीमेंट, मिट्टी आदि की तह लगाकर ईंटें या पत्थर रखने की क्रिया।

राजमिस्त्री ईंटों की जुड़ाई कर रहा है।
चिनाई, चुनवाई, चुनाई, जुड़ाई, जोड़ाई

The craft of a mason.

masonry

അർത്ഥം : ಎರಡು ಗಂಟುಗಳ ನಡುವಿನ ಸ್ಥಳ

ഉദാഹരണം : ನನ್ನ ಗಂಟುಗಳಲ್ಲಿ ನೋವಿದೆ.

പര്യായപദങ്ങൾ : ಗಂಟು, ಗಣಿಕೆ

അർത്ഥം : ಒಂದು ಸಂಖ್ಯೆ ಇನ್ನೊಂದು ಸಂಖ್ಯೆಯ ಜೊತೆ ಸಮನಾಗಿ ಜೋಡಿಸುವುದು

ഉദാഹരണം : ಸಮಾನ ಜೋಡಣೆ ಮಾಡಲು ಒಟ್ಟು ಸಂಖ್ಯೆಯನ್ನು ಮೂರು ಮೂರು ಸಂಖ್ಯೆಗಳಾಗಿ ಜೋಡಿಸಲಾಯಿತು.


മറ്റ് ഭാഷകളിലേക്കുള്ള വിവർത്തനം :

वह संख्या जो किसी संख्या में जोड़ी जाए।

समान योज्य को तीन अलग-अलग संख्याओं में जोड़िए।
योजनीय, योज्य

A number that is added to another number (the augend).

addend