അർത്ഥം : ಜೊತೆಯಲ್ಲಿ ಇರುವ ಕ್ರಿಯೆ
ഉദാഹരണം :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
പര്യായപദങ്ങൾ : ಕೂಟ, ಗೆಳೆತನ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ
മറ്റ് ഭാഷകളിലേക്കുള്ള വിവർത്തനം :
The state of being with someone.
He missed their company.അർത്ഥം : ಒಂದೇ ತರಹದ ಎರಡು ವಸ್ತುಗಳು
ഉദാഹരണം :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
പര്യായപദങ്ങൾ : ಜೋಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದೇ ತರಹದ ಒಂದೇ ಸಲ ಬಲಸುವಂತಹ ವಸ್ತು
ഉദാഹരണം :
ನನ್ನ ಮಗಳ ಹತ್ತಿರ ಆರು ಜೊತೆ ಜಪ್ಪಲಿಗಳಿವೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
ഉദാഹരണം :
ಈ ಜೋಡಿ ತುಂಬಾ ಸುಂದರವಾಗಿದೆ.
പര്യായപദങ്ങൾ : ಜೋಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ
ഉദാഹരണം :
ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ
ഉദാഹരണം :
ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.
പര്യായപദങ്ങൾ : ಜತೆ
മറ്റ് ഭാഷകളിലേക്കുള്ള വിവർത്തനം :