അർത്ഥം : ಆತ್ಮಜ್ಞಾನದಿಂದ ಸಾಂಸಾರಿಕ ಮಾಯಾಬಂಧನದಿಂದ ಬಿಡುಗಡೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ഉദാഹരണം :
ನಿರಂತರವಾದ ಸಾಧನೆಯಿಂದಲೇ ಜೀವನಮುಕ್ತಿಯು ಸಂಭವಿಸುವುದು.
പര്യായപദങ്ങൾ : ಜೀವನಮುಕ್ತಿ
മറ്റ് ഭാഷകളിലേക്കുള്ള വിവർത്തനം :
आत्मज्ञान द्वारा सांसारिक मायाबंधन से छूट जाने की अवस्था या भाव।
निरंतर साधना से ही जीवन्मुक्ति संभव है।