അർത്ഥം : ವಿಚಾರಣೆ ಮುಂತಾದವುಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಸಲು ನ್ಯಾಯಾಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಲಿಕೆ
ഉദാഹരണം :
ನ್ಯಾಯಾಧೀಶರು ಜಾಮೀನಿಗೆ ಒಂದು ಸಾವಿರ ರೂಗಳನ್ನು ನೀಡಬೇಕೆಂದು ಆಜ್ಞೆ ಮಾಡಿದರು.
പര്യായപദങ്ങൾ : ಹೊಣೆ
മറ്റ് ഭാഷകളിലേക്കുള്ള വിവർത്തനം :