അർത്ഥം : ಯಾವುದಾದರೂ ಹಿಂದುಳಿದ ವರ್ಗ ಅಥವಾ ಜಾತಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸುವುದು
ഉദാഹരണം :
ಹಲವಾರು ಬಗೆಯ ಜನ ಜಾಗೃತಿ ಇಂದಿನ ಸಮಾಜದಲ್ಲಿ ನಡೆಯುತ್ತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
ഉദാഹരണം :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
പര്യായപദങ്ങൾ : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತ, ಜಾಗ್ರತೆ, ಹುಷಾರು
മറ്റ് ഭാഷകളിലേക്കുള്ള വിവർത്തനം :