അർത്ഥം : ಚುನಾವಣೆಯಲ್ಲಿ ಯಾವುದೇ ದಳ, ಸಮುದಾಯ ಇತ್ಯಾದಿ ತೀವ್ರ ಪೈಪೋಟಿಯಲ್ಲಿ ಗೆದ್ದು ಜನರ ಗಮನವನ್ನು ಸೆಳೆಯಲು ಯಾವುದೇ ಪದ ಅಥವಾ ಘೋಷಣೆಯ ವಾಕ್ಯವನ್ನು ಉಚ್ಚ ಧ್ವನಿಯಲ್ಲಿ ಕೂಗುವ ಪ್ರಕ್ರಿಯೆ
ഉദാഹരണം :
ರಾಜಕರಣಿಗೆಳು ಗೆದ್ದ ಕಾರಣ ವಿಧಾನ ಸಭಾ ಮುಂದೆ ಜಯಕಾರ ಮಾಡುತ್ತಿದ್ದರು.
പര്യായപദങ്ങൾ : ಜಯಕಾರ ಮಾಡು ಘೋಷಣೆ ಕೂಗು
മറ്റ് ഭാഷകളിലേക്കുള്ള വിവർത്തനം :
किसी दल, समुदाय आदि की तीव्र अनुभूति और इच्छा का सूचक, लोगों को आकृष्ट करने वाला कोई पद या गठा हुआ वाक्य उच्च स्वर से बोलना और सबको सुनाना।
नेता विधान सभा के सामने नारे लगा रहे हैं।