പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಜಪಮಾಲೆ എന്ന വാക്കിന്റെ അർത്ഥവും ഉദാഹരണവും.

ಜಪಮಾಲೆ   ನಾಮಪದ

അർത്ഥം : ಹತ್ತು ಹತ್ತರಂತೆ ಹದಿನೈದು ಬಾರಿ ಜಪಿಸುವ ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನು ಹೇಳುವ ಪ್ರಾರ್ಥನಾವಳಿ

ഉദാഹരണം : ಶ್ರೀಮತಿ ರಾವ್ ಅವರ ಮುಂಜಾನೆ ಎದ್ದು ಜಪಮಾಲೆ ಹಿಡಿದು ಕೂತಿರುತ್ತಾರೆ.

പര്യായപദങ്ങൾ : ಜಪಸರ


മറ്റ് ഭാഷകളിലേക്കുള്ള വിവർത്തനം :

एक प्रकार की थैली जिसमें हाथ डालकर माला फेरते हैं।

श्रीमती राव रोज़ सवेरे गोमुखी लेकर सैर पर जाती हैं।
अधियान, गोमुख, गोमुखी, जपगुथली, जपमाली

അർത്ഥം : ಜಪಮಾಡಲು ಇಪ್ಪತ್ತೇಳು ಮಣಿಗಳಿರುವ ಒಂದು ಚಿಕ್ಕ ಮಾಲೆ

ഉദാഹരണം : ಅಜ್ಜಿ ಯಾವಾಗಲು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ.


മറ്റ് ഭാഷകളിലേക്കുള്ള വിവർത്തനം :

जप करने की सत्ताइस दानों की छोटी माला।

दादी हर समय हाथ में सुमरनी लिए रहती हैं।
सुमरनी, सुमिरनी, सुमिरिनिया

A string of beads used in counting prayers (especially by Catholics).

prayer beads, rosary

അർത്ഥം : ಜಪ ಮಾಡುವಾಗ ಮಂತ್ರವನ್ನು ಲೆಕ್ಕವಿಡಲು ಬಳಸುವ ಮಣಿಮಾಲೆಮಾಲೆಯನ್ನು ಕೈಯಲ್ಲಿ ಹಿಡಿದು ಜಪವನ್ನು ಮಾಡುತ್ತಾರೆ

ഉദാഹരണം : ರಾಧೆಶ್ಯಾಮ ಸದಾ ಜಪಮಾಲೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ.

പര്യായപദങ്ങൾ : ಮಣಿಮಾಳೆ


മറ്റ് ഭാഷകളിലേക്കുള്ള വിവർത്തനം :

वह माला जिसे हाथ में रखकर जप करते हैं।

राधेश्याम हमेशा जपमाला अपने साथ रखता है।
करमाला, जपनी, जपमाला

A string of beads used in counting prayers (especially by Catholics).

prayer beads, rosary