അർത്ഥം : ಆ ದಿನಾಂಕದಂದು ಯಾರಾದರು ಹುಟ್ಟಿರಬೇಕು
ഉദാഹരണം :
ಇಂದು ನನ್ನ ಹುಟ್ಟಿದ ಹಬ್ಬಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
പര്യായപദങ്ങൾ : ಜನುಮ ದಿನ, ಜನುಮ ದಿವಸ, ಜನುಮ-ದಿನ, ಜನುಮ-ದಿವಸ, ಜನ್ಮ ದಿನ, ಜನ್ಮ ದಿವಸ, ಜನ್ಮ-ದಿನ, ಜನ್ಮ-ದಿವಸ, ಜನ್ಮದಿವಸ, ಹುಟ್ಟಿದ ದಿನ, ಹುಟ್ಟಿದ ದಿವಸ, ಹುಟ್ಟಿದ ಹಬ್ಬ, ಹುಟ್ಟಿದ ಹಬ್ಬದ ದಿನ, ಹುಟ್ಟಿದ ಹಬ್ಬದ ದಿವಸ, ಹುಟ್ಟಿದ ಹಬ್ಬದ-ದಿವಸ, ಹುಟ್ಟಿದ-ದಿನ, ಹುಟ್ಟಿದ-ದಿವಸ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ
ഉദാഹരണം :
ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.
പര്യായപദങ്ങൾ : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ
മറ്റ് ഭാഷകളിലേക്കുള്ള വിവർത്തനം :