അർത്ഥം : ಜನನವಾದ ಸಮಯ ಅಥವಾ ಯಾವುದೇ ಜೀವ ಜನಿಸಿದಾಗ ಆಗಿರುವ ಕಾಲವನ್ನು ಗುರುತಿಸುವುದು
ഉദാഹരണം :
ಅವನ ಜನ್ಮಕಾಲ ಒಳ್ಳೆಯದಿದೆ.
പര്യായപദങ്ങൾ : ಜನನ ಕಾಲ, ಜನನ ಸಮಯ, ಜನನ-ಕಾಲ, ಜನನದ ಸಮಯ, ಜನನದ-ಕಾಲ, ಜನ್ಮ ಕಾಲ, ಜನ್ಮ ಸಮಯ, ಜನ್ಮ-ಕಾಲ, ಜನ್ಮ-ಸಮಯ, ಜನ್ಮಕಾಲ, ಹುಟ್ಟಿದ ಸಮಯ
മറ്റ് ഭാഷകളിലേക്കുള്ള വിവർത്തനം :
The time when something begins (especially life).
They divorced after the birth of the child.