അർത്ഥം : ಒಂದು ಪ್ರಕಾರದ ಎರಡು ಗಾಲಿ ಚಕ್ರದ ಗಾಡಿಯಲ್ಲಿ ಒಂದೇ ಕುದುರೆಯನ್ನು ಹೊಂದಿರುವ ಗಾಡಿ
ഉദാഹരണം :
ನಾವು ಜತಕಗಾಡಿಯಲ್ಲಿ ಕುಳಿತು ಸಾವಾರಿಮಾಡಿಕೊಂಡು ಹಳ್ಳಿಗೆ ಹೋದೆವು.
പര്യായപദങ്ങൾ : ಕುದರೆ-ಗಾಡಿ, ಕುದುರೆ ಗಾಡಿ, ಜಟಕ ಬಂಡಿ, ಜಟಕ-ಗಾಡಿ, ಜಟಕ-ಬಂಡಿ, ಜಟಕಗಾಡಿ
മറ്റ് ഭാഷകളിലേക്കുള്ള വിവർത്തനം :