അർത്ഥം : ಯಾವುದೋ ಒಂದನ್ನು ಹಲವಾರು ತುಂಡುಗಾಳಾಗಿ ಮಾಡಿರುವ
ഉദാഹരണം :
ಅಲ್ಲಿ ತುಂಡು ತುಂಡಾಗಿ ಬಿದ್ದಿರುವ ಸಮೂಹ ಇತಿಹಾಸಕ್ಕೆ ಸಾಕ್ಷಿಯಾಗಿದೆ.
പര്യായപദങ്ങൾ : ತುಂಡು ತುಂಡಾದ
മറ്റ് ഭാഷകളിലേക്കുള്ള വിവർത്തനം :
जिसके कई टुकड़े हों।
वहाँ के टुकड़े-टुकड़े खंडहर-समूह इतिहास के साक्षी हैं।അർത്ഥം : ಚುರಚುರ ಎಂದು ಶಬ್ದಮಾಡುತ್ತಾ ಸಹಜವಾಗಿ ಬಿದ್ದು ಹೋಗುವವ
ഉദാഹരണം :
ಚೆನ್ನಾಗಿ ಮಾಡಿದ ಚಕ್ಕಲಿ ಕೋಡುಬಳೆ ಚೂರು ಚೂರಾಗಿ ಹೋಗಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ಮುರಿದಿರುವ ಅಥವಾ ಯಾವುದೋ ಬೇರೆ ರೀತಿಯಲ್ಲಿ ತುಂಡು ತುಂಡಾಗಿರುವ
ഉദാഹരണം :
ಕೆಳೆಗೆ ಬಿದ್ದು ಚೂರು ಚೂರಾದ ಗಾಜಿನ ತುಂಡನ್ನು ಕೆಲಸದವಳು ತೆಗೆಯುತ್ತಿದ್ದಳು.
പര്യായപദങ്ങൾ : ಚೂರು ಚೂರಾದಂತ, ಚೂರು ಚೂರಾದಂತಹ
മറ്റ് ഭാഷകളിലേക്കുള്ള വിവർത്തനം :