പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಚುಚ್ಚು എന്ന വാക്കിന്റെ അർത്ഥവും ഉദാഹരണവും.

ಚುಚ್ಚು   ನಾಮಪದ

അർത്ഥം : ಚುಚ್ಚುವ ಕ್ರಿಯೆ ಅಥವಾ ಭಾವನೆ

ഉദാഹരണം : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು

പര്യായപദങ്ങൾ : ಇರಿ, ಎಟ್ಟು, ತಿವಿ, ನಾಟು


മറ്റ് ഭാഷകളിലേക്കുള്ള വിവർത്തനം :

चुभने की क्रिया या भाव।

पैर को काँटों आदि की चुभन से बचाने के लिए जूते पहनते हैं।
चुभन

The act of puncturing with a small point.

He gave the balloon a small prick.
prick, pricking

അർത്ഥം : ಛೇದಿಸುವ ಕ್ರಿಯೆ

ഉദാഹരണം : ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.

പര്യായപദങ്ങൾ : ಕೊರೆಯುವಿಕೆ, ಕೊರೆಯುವುದು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ


മറ്റ് ഭാഷകളിലേക്കുള്ള വിവർത്തനം :

छेद करने की क्रिया।

गहने पहनने के लिए औरतें नाक और कान का छेदन करवाती हैं।
अवलुंचन, अवलुञ्चन, छेदन, छेदना, बेधन, विभेदन, वेधन

Something that people do or cause to happen.

act, deed, human action, human activity

ಚುಚ್ಚು   ಕ್ರಿಯಾಪದ

അർത്ഥം : ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು

ഉദാഹരണം : ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು.

പര്യായപദങ്ങൾ : ಇರಿ


മറ്റ് ഭാഷകളിലേക്കുള്ള വിവർത്തനം :

किसी वस्तु को किसी स्तर में जोर से गड़ाना।

मोहन ने सोहन के पेट में चाकू घोंप दिया।
घुसाना, घुसेड़ना, घोंपना, धँसाना, पेलना, भोंकना, भौंकना

Poke or thrust abruptly.

He jabbed his finger into her ribs.
dig, jab, poke, prod, stab

അർത്ഥം : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು

ഉദാഹരണം : ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.

പര്യായപദങ്ങൾ : ತಾಗು, ಮನಸ್ಸಿಗೆ ಚುಚ್ಚು, ಮನಸ್ಸಿಗೆ ನಾಟು, ಹೃದಯಕ್ಕೆ ತಾಗು, ಹೃದಯಕ್ಕೆ ನಾಟು


മറ്റ് ഭാഷകളിലേക്കുള്ള വിവർത്തനം :

अच्छा न लगना या किसी के काम या बातों से मन को दुख पहुँचना।

सत्य बात अकसर चुभती है।
अप्रिय लगना, खटकना, गड़ना, चुभना, बुरा लगना

Hurt the feelings of.

She hurt me when she did not include me among her guests.
This remark really bruised my ego.
bruise, hurt, injure, offend, spite, wound

അർത്ഥം : ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ

ഉദാഹരണം : ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ.


മറ്റ് ഭാഷകളിലേക്കുള്ള വിവർത്തനം :

किसी बाहरी वस्तु के शरीर में प्रवेश होने से उसके दबाव के कारण किसी अंग में पीड़ा या कष्ट होना।

धूल का कण पड़ने के कारण मेरी आँख गड़ रही है।
गड़ना

അർത്ഥം : ಚೂಪಾದ ವಸ್ತು ಮೃದುವಾದ ಭಾಗದೊಳಗೆ ಹೊಗುವುದು

ഉദാഹരണം : ನನ್ನ ಕಾಲಿನಲ್ಲಿ ಮುಳ್ಳು ಚುಚ್ಚಿಕೊಂಡಿತು.


മറ്റ് ഭാഷകളിലേക്കുള്ള വിവർത്തനം :

नुकीली वस्तु का नरम स्तर में घुसना।

मेरे पैर में काँटा चुभ गया।
गड़ना, घुसना, चुभना, धँसना

Cause a stinging pain.

The needle pricked his skin.
prick, sting, twinge

അർത്ഥം : ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು

ഉദാഹരണം : ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು.

പര്യായപദങ്ങൾ : ಮನಸಿಗೆಹತ್ತು, ಹೃದಯಕ್ಕೆ ಚುಚ್ಚು


മറ്റ് ഭാഷകളിലേക്കുള്ള വിവർത്തനം :

किसी की व्यंग्यपूर्ण बात से दुखी होना।

उनकी बातें मुझे चुभीं।
चुभना

അർത്ഥം : ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ

ഉദാഹരണം : ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.

പര്യായപദങ്ങൾ : ಇರಿ, ತಿವಿ


മറ്റ് ഭാഷകളിലേക്കുള്ള വിവർത്തനം :

कोई भी नुकीली या कड़ी वस्तु को किसी स्तर में घुसाना।

उसने मेरे हाथ में सुई चुभाई।
कोंचना, गड़ाना, गड़ोना, गोदना, चुभाना, सालना

Make a small hole into, as with a needle or a thorn.

The nurse pricked my finger to get a small blood sample.
prick, prickle

അർത്ഥം : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

ഉദാഹരണം : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

പര്യായപദങ്ങൾ : ಕಚ್ಚು, ಕಡಿ, ಕುಟುಕು


മറ്റ് ഭാഷകളിലേക്കുള്ള വിവർത്തനം :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

അർത്ഥം : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ഉദാഹരണം : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

പര്യായപദങ്ങൾ : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ತಿವಿ, ತೋಡು, ಬಗೆ, ಮೀಟು


മറ്റ് ഭാഷകളിലേക്കുള്ള വിവർത്തനം :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना