അർത്ഥം : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
ഉദാഹരണം :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
പര്യായപദങ്ങൾ : ಚಂದನದ ಬೊಟ್ಟು, ತಿಲಕ, ಬೊಟ್ಟು
മറ്റ് ഭാഷകളിലേക്കുള്ള വിവർത്തനം :
അർത്ഥം : ಗಣಿತದಲ್ಲಿ ಹತ್ತನೇ ಒಂದು ಭಾಗವನ್ನು ಸೂಚಿಸಲು ಉಪಯೋಗಿಸುವ ಚಿನ್ಹೆ
ഉദാഹരണം :
ಮೂರು ದಶಮಾಂಶ ಬಿಂದು ಏಳು(3.7)ಎಂದರೆ ಮೂರು ಹಾಗುಹತ್ತರ ಏಳು ಭಾಗ.
പര്യായപദങ്ങൾ : ದಶಮಾಂಶ ಬಿಂದು
മറ്റ് ഭാഷകളിലേക്കുള്ള വിവർത്തനം :