അർത്ഥം : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು
ഉദാഹരണം :
ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.
പര്യായപദങ്ങൾ : ಜಿಗಟುವುದು, ಜಿಗುಟುವುದು, ಹಿಂಡುವುದು
മറ്റ് ഭാഷകളിലേക്കുള്ള വിവർത്തനം :