അർത്ഥം : ತುಂಬಾ ದಿನಗಳವರೆವಿಗೂ ಉಳಿಯುವಂತಹ
ഉദാഹരണം :
ನನ್ನ ಅಣ್ಣನಿಗೆ ಬ್ಯಾಂಕಿನಲ್ಲಿ ಕಾಯಂ ಆದಂತಹ ಕೆಲಸ ದೊರೆತ್ತಿದೆ.
പര്യായപദങ്ങൾ : ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಚಿರಕಾಲವಿರುವ, ಚಿರಕಾಲವಿರುವಂತ, ಚಿರಸ್ಥಾಯಿಯಾದ, ಚಿರಸ್ಥಾಯಿಯಾದಂತ, ಚಿರಸ್ಥಾಯಿಯಾದಂತಹ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
മറ്റ് ഭാഷകളിലേക്കുള്ള വിവർത്തനം :