അർത്ഥം : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ
ഉദാഹരണം :
ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.
പര്യായപദങ്ങൾ : ವಾಹಕ
മറ്റ് ഭാഷകളിലേക്കുള്ള വിവർത്തനം :
वह वस्तु जो अपने में से होकर विद्युत, ताप आदि को प्रवाहित होने देती है।
विद्युत के चालकों में ताँबा, पीतल, लोहा आदि हैं।A substance that readily conducts e.g. electricity and heat.
conductorഅർത്ഥം : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು
ഉദാഹരണം :
ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.
പര്യായപദങ്ങൾ : ಪರಿಚಾಲಕ, ಸಂಚಾಲಕ
മറ്റ് ഭാഷകളിലേക്കുള്ള വിവർത്തനം :
An agent that operates some apparatus or machine.
The operator of the switchboard.അർത്ഥം : ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವವ
ഉദാഹരണം :
ಅಪಘಾತ ಸಂಭವಿಸಿದ ತಕ್ಷಣ ಬಸ್ ಚಾಲಕ ಕಣ್ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
The operator of a motor vehicle.
driverഅർത്ഥം : ಗಾಡಿಯನ್ನು ಎಳೆಯುವವನು ಅಥವಾ ಸವಾರಿ ಮಾಡುವ ಜಾನವಾರುಗಳನ್ನು ಅಂದರೆ ಕುದುರೆ, ಎತ್ತು ಇತ್ಯಾದಿಗಳನ್ನು ಓಡಿಸುವವನು
ഉദാഹരണം :
ಚಾಲಕನು ಕುದುರೆಯನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು.
മറ്റ് ഭാഷകളിലേക്കുള്ള വിവർത്തനം :
गाड़ी को खींचने वाले या सवारी ढोने वाले जानवरों जैसे घोड़े, बैल इत्यादि को हाँकने वाला व्यक्ति।
चालक घोड़े को सरपट दौड़ा रहा था।