അർത്ഥം : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ
ഉദാഹരണം :
ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ
പര്യായപദങ്ങൾ : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ
മറ്റ് ഭാഷകളിലേക്കുള്ള വിവർത്തനം :
The smallest planet and the nearest to the sun.
mercuryഅർത്ഥം : ಒಂದು ಪ್ರಕಾರದ ಜಾಲಿಮರ
ഉദാഹരണം :
ಕಾಚುವಿನ ಮರದಿಂದ ಸಾರ ಹೊರಬರುತ್ತದೆ.
പര്യായപദങ്ങൾ : ಕಗ್ಗಲಿ, ಕಾಚು, ಖದಿರ
മറ്റ് ഭാഷകളിലേക്കുള്ള വിവർത്തനം :
East Indian spiny tree having twice-pinnate leaves and yellow flowers followed by flat pods. Source of black catechu.
acacia catechu, catechu, jerusalem thornഅർത്ഥം : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು
ഉദാഹരണം :
ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.
പര്യായപദങ്ങൾ : ಚಂದ್ರಮ
മറ്റ് ഭാഷകളിലേക്കുള്ള വിവർത്തനം :
Any object resembling a moon.
He made a moon lamp that he used as a night light.