അർത്ഥം : ನವ-ಗ್ರಹಗಳ ಪ್ರಕೋಪವನ್ನು ಶಾಂತಿ ಮಾಡುವ ಉದ್ದೇಶದಿಂದ ಮಾಡುವಂತಹ ಹೋಮ
ഉദാഹരണം :
ಮದುವೆಯ ಮೊದಲು ಗ್ರಹ ಶಾಂತಿಯನ್ನು ಮಾಡಬೇಕು.
പര്യായപദങ്ങൾ : ಗ್ರಹ ಶಾಂತಿ, ಗ್ರಹಶಾಂತಿ
മറ്റ് ഭാഷകളിലേക്കുള്ള വിവർത്തനം :
नव-ग्रहों का प्रकोप शांत करने के उद्देश्य से किया जाने वाला होम।
शादी के पहले ग्रह शांति की जाती है।