പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗೌರವ എന്ന വാക്കിന്റെ അർത്ഥവും ഉദാഹരണവും.

ಗೌರವ   ನಾಮಪದ

അർത്ഥം : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ

ഉദാഹരണം : ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

പര്യായപദങ്ങൾ : ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ, ಸ್ಥಾನ


മറ്റ് ഭാഷകളിലേക്കുള്ള വിവർത്തനം :

प्रतिष्ठित होने की अवस्था या भाव।

उसकी समाज में बड़ी प्रतिष्ठा है।
यह चुनाव मुझे हर हालत में जीतना ही है क्योंकि मेरी नाक का सवाल है।
अस्मिता, आदर, आन-बान, आनबान, आबरू, इज़्ज़त, इज्जत, इफ़्तख़ार, इफ़्तिख़ार, इफ्तखार, इफ्तिखार, धाक, नाक, नाम, पत, पतपानी, पूछ, प्रतिष्ठा, मर्यादा, मान सम्मान, मान-सम्मान, रुतबा, लाज, सम्मान, साख

A high standing achieved through success or influence or wealth etc..

He wanted to achieve power and prestige.
prestige, prestigiousness

അർത്ഥം : ಗೌರವವನ್ನು ಹೆಚ್ಚಿಸುವಂತ ಭಾವ

ഉദാഹരണം : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

പര്യായപദങ്ങൾ : ಅಭಿನಂದನೆ, ಆತ್ಮ ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ


മറ്റ് ഭാഷകളിലേക്കുള്ള വിവർത്തനം :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

അർത്ഥം : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ഉദാഹരണം : ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.

പര്യായപദങ്ങൾ : ಗೌರವಪೂರ್ಣತೆ, ಪ್ರಭುತ್ವ, ಮಹಾನ್, ಶ್ರೇಷ್ಠತೆ


മറ്റ് ഭാഷകളിലേക്കുള്ള വിവർത്തനം :

The property possessed by something or someone of outstanding importance or eminence.

greatness, illustriousness

അർത്ഥം : ಆದಾರ-ಸಮ್ಮಾನ

ഉദാഹരണം : ಸೇಠ್ ಮನೋಹರ್ ಅವರು ಪ್ರತಿಯೊಬ್ಬರಿಗೂ ಅಥಿತಿ ಸತ್ಕಾರ ಮಾಡುವರು

പര്യായപദങ്ങൾ : ಅಥಿತಿ ಸತ್ಕಾರ, ಅಥಿತಿ-ಸತ್ಕಾರ, ಆದಾರ-ಸತ್ಕಾರ, ಆದಾರಾತಿಥ್ಯ, ಮಾನ ಮರ್ಯಾದೆ


മറ്റ് ഭാഷകളിലേക്കുള്ള വിവർത്തനം :

A greeting or reception.

The proposal got a warm welcome.
welcome

അർത്ഥം : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

ഉദാഹരണം : ತಾಯಿ-ತಂದೆಗೆ ಗೌರವ ನೀಡಬೇಕು

പര്യായപദങ്ങൾ : ಅಭಿನಂದನೆ, ಆದರ, ಮರ್ಯಾದೆ, ಸತ್ಕಾರ, ಸನ್ಮಾನ


മറ്റ് ഭാഷകളിലേക്കുള്ള വിവർത്തനം :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

അർത്ഥം : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

ഉദാഹരണം : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

പര്യായപദങ്ങൾ : ಅಭಿಮಾನ, ಒಯ್ಯಾರ, ಬೆಡಗು


മറ്റ് ഭാഷകളിലേക്കുള്ള വിവർത്തനം :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness