അർത്ഥം : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ
ഉദാഹരണം :
ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.
പര്യായപദങ്ങൾ : ಗೋಳಾಡಿಸು, ಚಡಪಡಿಸು, ತಲ್ಲಣಿಸು, ತಳಮಳಿಸು, ಪೀಡಿಸು
മറ്റ് ഭാഷകളിലേക്കുള്ള വിവർത്തനം :
किसी को तड़पाने में प्रवृत्त करना।
जेलर ने कैदियों को सिपाहियों से तड़पवाया।അർത്ഥം : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ
ഉദാഹരണം :
ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು
പര്യായപദങ്ങൾ : ಅಳು, ಕಣ್ಣೀರಿಡು, ಪ್ರಲಾಪಿಸು, ರೋಧಿಸು, ವಿಲಾಪಿಸು
മറ്റ് ഭാഷകളിലേക്കുള്ള വിവർത്തനം :
शोक आदि के समय रोकर दुख प्रकट करना।
अपने पति की मृत्यु का समाचार सुनकर वह विलाप कर रही है।