അർത്ഥം : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು
ഉദാഹരണം :
ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.
പര്യായപദങ്ങൾ : ಕಿಚಾಯಿಸು, ಕೀಟಲೆ ಮಾಡು, ಚಂಡಾಯಿಸು, ಪೀಡಿಸು, ರೇಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ
ഉദാഹരണം :
ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.
പര്യായപദങ്ങൾ : ಗೋಳಾಡು, ಚಡಪಡಿಸು, ತಲ್ಲಣಿಸು, ತಳಮಳಿಸು, ಪೀಡಿಸು
മറ്റ് ഭാഷകളിലേക്കുള്ള വിവർത്തനം :
किसी को तड़पाने में प्रवृत्त करना।
जेलर ने कैदियों को सिपाहियों से तड़पवाया।