അർത്ഥം : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು
ഉദാഹരണം :
ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.
പര്യായപദങ്ങൾ : ಗುಂಡು, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು
മറ്റ് ഭാഷകളിലേക്കുള്ള വിവർത്തനം :
सीसे, बारूद आदि की ढली हुई गोली जो बंदूक में भरकर चलाई जाती है।
उसने चिड़िया मारने के लिए बंदूक में गोली भरी।അർത്ഥം : ಮಣ್ಣು, ಗಾಜು ಮುಂತಾದವುಗಳಿಂದ ಮಾಡಿದ ದುಂಡಾಕಾರದ ಮಕ್ಕಳ ಆಟಿಕೆ
ഉദാഹരണം :
ಮಕ್ಕಳು ಗೋಲಿಯಾಟ ಆಡುತ್ತಿದ್ದಾರೆ
പര്യായപദങ്ങൾ : ಗಾಂಜಿನಗುಂಡು
മറ്റ് ഭാഷകളിലേക്കുള്ള വിവർത്തനം :
A small ball of glass that is used in various games.
marble