അർത്ഥം : ಇರುವೆಯ ಜಾತಿಗೆ ಸೇರಿರುವ ಒಂದು ಬಿಳಿ ಕೀಟ ಮರ, ಕಾಗದ ಮುಂತಾದವುಗಳಲ್ಲಿ ಇದ್ದು ಅದನ್ನು ತಿಂದು ಹಾಕುವುದು
ഉദാഹരണം :
ಈ ಪುಸ್ತಕದ ಕೆಲವು ಹಾಳೆಗಳನ್ನು ಗೆದ್ದಲು ಹುಳಗಳು ತಿಂದು ಹಾಕಿದೆ.
പര്യായപദങ്ങൾ : ಗೆದ್ದಲು, ಗೆದ್ದಲು ಹುಳು
മറ്റ് ഭാഷകളിലേക്കുള്ള വിവർത്തനം :