അർത്ഥം : ಗೂನುಳ್ಳ ವ್ಯಕ್ತಿ
ഉദാഹരണം :
ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
പര്യായപദങ്ങൾ : ಕುಬ್ಜ, ಗೂನುಳ್ಳವ, ಗೂನುಳ್ಳವನು
മറ്റ് ഭാഷകളിലേക്കുള്ള വിവർത്തനം :
അർത്ഥം : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
ഉദാഹരണം :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
പര്യായപദങ്ങൾ : ಗೂನು, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
മറ്റ് ഭാഷകളിലേക്കുള്ള വിവർത്തനം :