അർത്ഥം : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ
ഉദാഹരണം :
ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!
പര്യായപദങ്ങൾ : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತಹ
മറ്റ് ഭാഷകളിലേക്കുള്ള വിവർത്തനം :
जल्दी पकड़ में न आने वाला या जिसे पकड़ना कठिन हो।
दुर्ग्राह्य वस्तुओं के पीछे भागने से क्या लाभ!।അർത്ഥം : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ
ഉദാഹരണം :
ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.
പര്യായപദങ്ങൾ : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತಹ
മറ്റ് ഭാഷകളിലേക്കുള്ള വിവർത്തനം :
जो आसानी या सहजता से न समझा जा सके।
प्रश्न हल करने की यह सबसे दुर्ग्राह्य प्रक्रिया है।അർത്ഥം : ಸಾಮಾನ್ಯವಾಗಿ ಕೆಲವೇ ಜನರಲ್ಲಿ ಗುಟ್ಟಾಗಿರುವ ಯಾವುದೇ ವಿಷಯ ಅಥವಾ ಸಂಗತಿ
ഉദാഹരണം :
ಪೋಲಿಸ್ ಇಲಾಖೆಯಲ್ಲಿ ಭೂಗತ ಚಟುವಟಿಕೆಗಳ ಬಗ್ಗೆ ಗುಪ್ತವಾದ ಸಭೆಯೊಂದು ನಡೆಯಿತು.
പര്യായപദങ്ങൾ : ಗುಟ್ಟಿನ, ಗುಟ್ಟಿನಂತ, ಗುಟ್ಟಿನಂತಹ, ಗುಪ್ತವಾದ, ಗುಪ್ತವಾದಂತ, ಗುಪ್ತವಾದಂತಹ, ಗೂಢವಾದ, ಗೂಢವಾದಂತಹ, ಗೋಪ್ಯದ, ಗೋಪ್ಯದಂತ, ಗೋಪ್ಯದಂತಹ, ಪ್ರಚ್ಫನ್ನ, ಪ್ರಚ್ಫನ್ನವಾದ, ಪ್ರಚ್ಫನ್ನವಾದಂತ, ಪ್ರಚ್ಫನ್ನವಾದಂತಹ, ರಹಸ್ಯದ, ರಹಸ್ಯವಾದ, ರಹಸ್ಯವಾದಂತ, ರಹಸ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :
जो छिपा हुआ हो।
उसने इस मामले से संबंधित एक गुप्त बात बताई।അർത്ഥം : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ
ഉദാഹരണം :
ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.
പര്യായപദങ്ങൾ : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಗ, ಗೂಢವಾದ, ಗೂಢವಾದಂತಹ
മറ്റ് ഭാഷകളിലേക്കുള്ള വിവർത്തനം :