പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗುರು എന്ന വാക്കിന്റെ അർത്ഥവും ഉദാഹരണവും.

ಗುರು   ನಾಮಪದ

അർത്ഥം : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ

ഉദാഹരണം : ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.

പര്യായപദങ്ങൾ : ಧರ್ಮ ಗುರು, ಧರ್ಮ ಶಿಕ್ಷಕ, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ


മറ്റ് ഭാഷകളിലേക്കുള്ള വിവർത്തനം :

धर्म संबंधी शिक्षा देने वाला व्यक्ति।

इस धर्म सम्मेलन में कई दिग्गज धर्मगुरु भाग ले रहे हैं।
गुरु, धर्म शिक्षक, धर्मगुरु, धर्माचार्य

A Hindu or Buddhist religious leader and spiritual teacher.

guru

അർത്ഥം : ಒಂದು ದೇವತೆಯು ಬೇರೆ ಎಲ್ಲಾ ದೇವರಿಗೆ ಗುರು

ഉദാഹരണം : ಅಪತ್ತಿನ ಸಮಯದಲ್ಲಿ ಬೃಹಸ್ಪತಿ ದೇವತೆಗಳ ಸಹಾಯ ಮಾಡುವರು.

പര്യായപദങ്ങൾ : ಅಮರಚಾರ್ಯ, ಆಂಗಿರಸ, ತ್ರಿದಶಗುರು, ತ್ರಿದಶಾಚಾರ್ಯರು, ದೇವಗುರು, ಬೃಹಸ್ಪತಿ, ವಾಗೀಶ


മറ്റ് ഭാഷകളിലേക്കുള്ള വിവർത്തനം :

Personification of the power of ritual devotion.

brihaspati

അർത്ഥം : ಸೌರಮಂಡಲದ ಐದನೆ ಗ್ರಹ ಭೂಮಿಯಿಂದ ತುಂಬಾ ದೂರದಲ್ಲಿದೆ

ഉദാഹരണം : ಬ್ರಹಸ್ಪತಿ ಗ್ರಹ ಎಲ್ಲಾ ಗ್ರಹಗಳಿಗಿಂತ ಅತ್ಯಂತ ದೊಡ್ಡ ಗ್ರಹ

പര്യായപദങ്ങൾ : ಗುರು ಗ್ರಹ, ಜುಪಿಟರ್, ಬ್ರಹಸ್ಪತಿ, ಬ್ರಹಸ್ಪತಿ ಗ್ರಹ


മറ്റ് ഭാഷകളിലേക്കുള്ള വിവർത്തനം :

सौर जगत का पाँचवा ग्रह जो पृथ्वी से बहुत दूर है।

बृहस्पति सब ग्रहों से बड़ा है।
गुरु, जूपिटर, प्राक्फाल्गुन, बृहस्पति, बृहस्पति ग्रह, वृहस्पति

The largest planet and the 5th from the sun. Has many satellites and is one of the brightest objects in the night sky.

jupiter

അർത്ഥം : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

ഉദാഹരണം : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

പര്യായപദങ്ങൾ : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಮಠದ ಅಧಿಪತಿ, ಶಿಕ್ಷಕ, ಹಿರಿಯ


മറ്റ് ഭാഷകളിലേക്കുള്ള വിവർത്തനം :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

അർത്ഥം : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

ഉദാഹരണം : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

പര്യായപദങ്ങൾ : ಋಷಿ, ಋಷಿಮುನಿ, ತಪ್ಪಸ್ವಿ, ಮುನಿ


മറ്റ് ഭാഷകളിലേക്കുള്ള വിവർത്തനം :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

അർത്ഥം : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ഉദാഹരണം : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

പര്യായപദങ്ങൾ : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


മറ്റ് ഭാഷകളിലേക്കുള്ള വിവർത്തനം :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher