അർത്ഥം : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
ഉദാഹരണം :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
പര്യായപദങ്ങൾ : ಇನಿದನಿ, ಕಲರವ, ಕೂಗು, ಗುಂಜಾರವ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
മറ്റ് ഭാഷകളിലേക്കുള്ള വിവർത്തനം :