പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗುಡಿಸಲು എന്ന വാക്കിന്റെ അർത്ഥവും ഉദാഹരണവും.

ಗುಡಿಸಲು   ನಾಮಪದ

അർത്ഥം : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

ഉദാഹരണം : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

പര്യായപദങ്ങൾ : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ವಸತಿ


മറ്റ് ഭാഷകളിലേക്കുള്ള വിവർത്തനം :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

അർത്ഥം : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ

ഉദാഹരണം : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.

പര്യായപദങ്ങൾ : ಜೋಪಡಿ, ಝೋಪಡಿ, ಪರ್ಣಕುಟಿ


മറ്റ് ഭാഷകളിലേക്കുള്ള വിവർത്തനം :

मिट्टी या घास-फूस आदि का बना छोटा घर।

इस नदी के किनारे ही मछुआरे की झोपड़ी है।
ओबरी, झुगिया, झुग्गा, झुग्गी, झुग्गी-झोपड़ी, झोंपड़ा, झोंपड़ी, झोपड़ा, झोपड़ी, मड़ई, मड़ाई, मड़ैया, मढ़ई, मढ़ा, मढ़ी

Small crude shelter used as a dwelling.

hovel, hut, hutch, shack, shanty

അർത്ഥം : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ

ഉദാഹരണം : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.

പര്യായപദങ്ങൾ : ಕುಟೀರ, ಜೋಪಡಿ


മറ്റ് ഭാഷകളിലേക്കുള്ള വിവർത്തനം :

घास-फूस की बनी हुई कुटी या झोपड़ी।

राम ने गाँव के बाहर रहने के लिए एक तृणकुटी बनाई।
कुटिया, कुटी, कुटीर, तृण कुटी, तृण-कुटी, तृणकुटी

Small crude shelter used as a dwelling.

hovel, hut, hutch, shack, shanty

അർത്ഥം : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ

ഉദാഹരണം : ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.

പര്യായപദങ്ങൾ : ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟಿ, ಪರ್ಣಕುಟೀರ


മറ്റ് ഭാഷകളിലേക്കുള്ള വിവർത്തനം :

वह झोंपड़ी जो पत्तों से छायी या बनाई गई हो।

प्राचीन काल में मुनि, तपस्वी आदि जंगल में पर्णकुटी बनाकर रहते थे।
उजट, उटज, पर्ण कुटिया, पर्ण कुटी, पर्ण कुटीर, पर्ण-कुटी, पर्ण-शाला, पर्णकुटिका, पर्णकुटी, पर्णकुटीर, पर्णशाला

Small crude shelter used as a dwelling.

hovel, hut, hutch, shack, shanty