അർത്ഥം : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ
ഉദാഹരണം :
ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.
പര്യായപദങ്ങൾ : ಅದುಮು ಗುಂಡಿ, ಬಟನ್, ಸ್ವಿಚ್
മറ്റ് ഭാഷകളിലേക്കുള്ള വിവർത്തനം :
An electrical switch operated by pressing.
The elevator was operated by push buttons.അർത്ഥം : ಹೊಲ, ತೋಟ ಮುಂತಾದವುಗಳಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಗುಂಡಿಯನ್ನು ತೋಡಿ ಗಿಡ ನೆಡುವರು
ഉദാഹരണം :
ರೈತ ತೋಟದಲ್ಲೆಲ್ಲಾ ಗುಂಡಿಗಳನ್ನು ತೊಡುತ್ತಿದ್ದಾನೆ.
പര്യായപദങ്ങൾ : ಮಡಿಳು
മറ്റ് ഭാഷകളിലേക്കുള്ള വിവർത്തനം :
A small area of ground covered by specific vegetation.
A bean plot.