അർത്ഥം : ಅಕ್ಕ-ಪಕ್ಕದ , ಬೆಟ್ಟಗಳ ಅಥವಾ ಪರ್ವತದ ಮೇಲೆ ನೆಲಸಿರುವ ನಗರಗಳು ಅಥವಾ ಗ್ರಮಗಳು
ഉദാഹരണം :
ಬೇಸಿಗೆಯ ರಜ ದಿನಗಳನ್ನು ಕಳೆಯಲು ಹಲವಾರು ಪ್ರಯಾಣಿಕರು ಗಿರಿಧಾಮದಲ್ಲಿ ತಂಗುವರು.
പര്യായപദങ്ങൾ : ಗಿರಿಧಾಮ
മറ്റ് ഭാഷകളിലേക്കുള്ള വിവർത്തനം :
आस-पास के मैदान या घाटी से ऊँचाई पर या पहाड़ी पर बसा शहर या कस्बा।
हिल स्टेशनों पर गर्मियों में अधिक भीड़ होती है।