അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
ഉദാഹരണം : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
പര്യായപദങ്ങൾ : ಕುಬ್ಜ, ಕುಳ್ಳ, ಗುಜ್ಜಾರಿ, ಚೋಟ, ಮೋಟ
മറ്റ് ഭാഷകളിലേക്കുള്ള വിവർത്തനം :हिन्दी English
बहुत छोटे कद का मनुष्य।
A person who is markedly small.
അർത്ഥം : ಕಡಿಮೆ ಎತ್ತರದವನು
ഉദാഹരണം : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.
പര്യായപദങ്ങൾ : ಕುಳ್ಳ, ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ
മറ്റ് ഭാഷകളിലേക്കുള്ള വിവർത്തനം :हिन्दी
जो छोटे कद का हो।
ഇൻസ്റ്റാൾ ചെയ്യുക