അർത്ഥം : ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ
ഉദാഹരണം :
ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.
പര്യായപദങ്ങൾ : ಅಂಜುವುದು, ಅಡಬಡಿಸುವುದು, ಚಿಕಿತನಾಗುವುದು, ದಿಗಿಲುಗೊಳ್ಳುವುದು, ನಡುಗುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು
മറ്റ് ഭാഷകളിലേക്കുള്ള വിവർത്തനം :
The astonishment you feel when something totally unexpected happens to you.
surpriseഅർത്ഥം : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
ഉദാഹരണം :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
പര്യായപദങ്ങൾ : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
മറ്റ് ഭാഷകളിലേക്കുള്ള വിവർത്തനം :
An emotion experienced in anticipation of some specific pain or danger (usually accompanied by a desire to flee or fight).
fear, fearfulness, frightഅർത്ഥം : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ
ഉദാഹരണം :
ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.
പര്യായപദങ്ങൾ : ಅಡಬಡಿಸು, ಗಾಬರಿಗೊಳ್ಳು, ಗಾಬರಿಪಡು, ಗಾಬರಿಬೀಳು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
ഉദാഹരണം :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
പര്യായപദങ്ങൾ : ಕಕ್ಕಾಬಿಕ್ಕಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ
മറ്റ് ഭാഷകളിലേക്കുള്ള വിവർത്തനം :
Be overcome by a sudden fear.
The students panicked when told that final exams were less than a week away.അർത്ഥം : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ
ഉദാഹരണം :
ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.
പര്യായപദങ്ങൾ : ಕಂಗೆಡು, ತ್ರಾಸಾಗು, ವ್ಯಾಕುಲನಾಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು
ഉദാഹരണം :
ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.
പര്യായപദങ്ങൾ : ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಆತಂಕಗೊಳ್ಳು, ಭಯ ಹೊಂದು, ಭಯಗೊಳ್ಳು, ಹೆದರು
മറ്റ് ഭാഷകളിലേക്കുള്ള വിവർത്തനം :
किसी बात या घटना आदि से डरना या घबड़ा जाना।
गाँव में नरभक्षी शेर के आने की ख़बर सुनकर सभी लोग आतंकित हो गए हैं।Be overcome by a sudden fear.
The students panicked when told that final exams were less than a week away.അർത്ഥം : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು
ഉദാഹരണം :
ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.
പര്യായപദങ്ങൾ : ಕಕ್ಕಾಬಿಕ್ಕಿಯಾಗು, ಚಕಿತನಾಗು, ಬೆರಗಾಗು, ವಿಸ್ಮಿತರಾಗು
മറ്റ് ഭാഷകളിലേക്കുള്ള വിവർത്തനം :
विस्मित होकर चारों ओर देखना।
मीनाक्षी का आरोप सुनकर माधुरी सकपका गई।