അർത്ഥം : ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸ್ಥಳದ ಕಾವಲಿನ ಕಾರಣಕ್ಕೆ ಅದರ ಸುತ್ತು ಸುತ್ತುವ ಕ್ರಿಯೆ
ഉദാഹരണം :
ರಕ್ಷಣಾ ಸಿಬ್ಬಂದಿಯೊಬ್ಬ ಮುಖ್ಯಮಂತ್ರಿಯ ನಿವಾಸದ ಬಳಿ ಗಸ್ತು ತಿರುಗುತ್ತಿದ್ದಾನೆ.
പര്യായപദങ്ങൾ : ಪಹರೆ
മറ്റ് ഭാഷകളിലേക്കുള്ള വിവർത്തനം :
The activity of going around or through an area at regular intervals for security purposes.
patrol