അർത്ഥം : ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಅಥವಾ ಧರಿಸುವುದು
ഉദാഹരണം :
ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯದ ಕಡೆ ಜಾಗರೂಕವಾಗಿರಬೇಕು.
പര്യായപദങ്ങൾ : ಗರ್ಭಧಾರಣೆ, ಗರ್ಭಾವಸ್ಥೆ
മറ്റ് ഭാഷകളിലേക്കുള്ള വിവർത്തനം :
डिंब अथवा अंडाणु के गर्भाधान के समय से लेकर बच्चे के जन्म लेने तक का समय।
गर्भकाल के दौरान हर माँ को अपना विशेष ध्यान रखना चाहिए।