അർത്ഥം : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ
ഉദാഹരണം :
ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.
പര്യായപദങ്ങൾ : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ದೃಷ್ಟಿಗೆ ಕಾಣಿಸಿದಂತಹ
ഉദാഹരണം :
ದೃಷ್ಟಿಗೆ ಬೀಳದ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ.
പര്യായപദങ്ങൾ : ಕಣ್ಣಿಗೆ ಬೀಳದ, ಕಣ್ಣಿಗೆ ಬೀಳದಂತ, ಕಣ್ಣಿಗೆ ಬೀಳದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ದೃಷ್ಟಿಗೆ ಬೀಳದ, ದೃಷ್ಟಿಗೆ ಬೀಳದಂತ, ದೃಷ್ಟಿಗೆ ಬೀಳದಂತಹ
മറ്റ് ഭാഷകളിലേക്കുള്ള വിവർത്തനം :