പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಮನ എന്ന വാക്കിന്റെ അർത്ഥവും ഉദാഹരണവും.

ಗಮನ   ನಾಮಪದ

അർത്ഥം : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ

ഉദാഹരണം : ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.

പര്യായപദങ്ങൾ : ಅವಧಾನ ಲಕ್ಷ್ಯ, ಏಕಾಗ್ರತೆ, ಜಾಗರೂಕತೆ, ನಿಗಾ


മറ്റ് ഭാഷകളിലേക്കുള്ള വിവർത്തനം :

मन एकाग्र करके किसी एक ओर लगाने की क्रिया।

मनोयोग के बिना सफलता नहीं मिलती।
अवधान, अवधि, मनोयोग

Complete attention. Intense mental effort.

absorption, concentration, engrossment, immersion

അർത്ഥം : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ

ഉദാഹരണം : ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.

പര്യായപദങ്ങൾ : ಕಣ್ಣು, ಕಣ್ಣು-ದೃಷ್ಟಿ, ದೃಷ್ಟಿ, ಧ್ಯಾನ, ನೋಟ


മറ്റ് ഭാഷകളിലേക്കുള്ള വിവർത്തനം :

* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।

मैं उन्हें तब तक देखता रहा जब तक वे मेरी दृष्टि से बाहर नहीं हो गए।
आँख, आंख, दृष्टि, नेत्र-दृष्टि, विजन

The range of the eye.

They were soon out of view.
eyeshot, view

അർത്ഥം : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು

ഉദാഹരണം : ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.

പര്യായപദങ്ങൾ : ಗುರಿ, ಲಕ್ಷ


മറ്റ് ഭാഷകളിലേക്കുള്ള വിവർത്തനം :

वह काला दाग या चिह्न जिस पर अभ्यास के लिए निशाना लगाया जाता है।

उसने पहले ही निशाने में चाँद को भेद दिया।
चाँद

A reference point to shoot at.

His arrow hit the mark.
mark, target

അർത്ഥം : ಮನುಷ್ಯನಲ್ಲಿ ತಾನೇನು ಮಾಡಬೇಕು, ಯಾವುದನ್ನು ಮಾಡಬಾರದು ಮುಂತಾದವುಗಳನ್ನು ನಿರ್ದೇಶಿಸುವ ಒಂದು ಅಗೋಚರವಾದ ಶಕ್ತಿ ಅಥವಾ ಭಾವ

ഉദാഹരണം : ಮನಸ್ಸನ್ನು ನಿಗ್ರಹಿಸುವುದು ಕಠಿಣ.

പര്യായപദങ്ങൾ : ಚಿತ್ತ, ಮನಸ್ಸು


മറ്റ് ഭാഷകളിലേക്കുള്ള വിവർത്തനം :

प्राणियों में अनुभव, संकल्प-विकल्प, इच्छा, विचार आदि करने वाली शक्ति।

मन की चंचलता को दूर करना कठिन कार्य है।
दूसरे के मन की बात कौन जान सकता है।
अंतःकरण, अंतर, अंतस्, अन्तःकरण, अन्तर, अन्तस्, असु, चित, चित्त, छाती, जहन, ज़हन, ज़िहन, ज़ेहन, जिहन, जी, जेहन, तबियत, तबीयत, दिल, पेट, मन, मनसा, मानस