അർത്ഥം : ಮರದಿಂದ ಮಾಡಿದ ಉದ್ದವಾದ ತುಂಡಾದ ಮತ್ತು ಹಿಡಿಕೆ ಇರುವ ಒಂದು ಸಾಧನವನ್ನು ವ್ಯಾಯಾಮ ಮಾಡಲು ಉಪಯೋಗ ಮಾಡುತ್ತಾರೆ
ഉദാഹരണം :
ಪೈಲ್ ವಾನನು ಗದೆಯನ್ನು ತಿರುಗಿಸುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
A bottle-shaped club used in exercises.
indian club