പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕ್ಷಿತಿಜ എന്ന വാക്കിന്റെ അർത്ഥവും ഉദാഹരണവും.

ಕ್ಷಿತಿಜ   ನಾಮಪದ

അർത്ഥം : ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ

ഉദാഹരണം : ದಿಗ್ಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿದೆ.

പര്യായപദങ്ങൾ : ದಿಗ್ಗಂತ, ಬಾನಂಚು


മറ്റ് ഭാഷകളിലേക്കുള്ള വിവർത്തനം :

दृष्टि की पहुँच की अन्तिम सीमा पर का वह गोलाकार स्थान जहाँ आकाश और पृथ्वी दोनों मिले हुए जान पड़ते हैं।

क्षितिज में डूबता हुआ सूरज कितना सुन्दर लग रहा है।
आकाश कक्षा, आकाश-कक्षा, आकाशकक्षा, क्षितिज, दिगंत, दिगन्त

The line at which the sky and Earth appear to meet.

apparent horizon, horizon, sensible horizon, skyline, visible horizon

അർത്ഥം : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ

ഉദാഹരണം : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.

പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ


മറ്റ് ഭാഷകളിലേക്കുള്ള വിവർത്തനം :

The atmosphere and outer space as viewed from the earth.

sky

ಕ್ಷಿತಿಜ   ಗುಣವಾಚಕ

അർത്ഥം : ಯಾವುದು ಭೂಮಿ ಅಥವಾ ಪೃಥ್ವಿಯಲ್ಲಿ ಉತ್ಪನ್ನವಾಗಿದೆಯೋ ಅಥವಾ ಆಗುತ್ತದೆಯೋ

ഉദാഹരണം : ಲೋಹವು ಭೂಮಿಯಿಂದ ಉದ್ಭವಿಸಿದ ಖನಿಜಗಳ ಶೋಧನೆಯಲ್ಲಿ ದೊರೆಯುತ್ತದೆ.

പര്യായപദങ്ങൾ : ಕ್ಷಿತಜನಾದ, ಕ್ಷಿತಜನಾದಂತ, ಕ್ಷಿತಜನಾದಂತಹ, ಕ್ಷಿತಿಜವಾದ, ಪೃಥ್ವಿಯಿಂದ ಉದ್ಭವವಾದ, ಪೃಥ್ವಿಯಿಂದ ಉದ್ಭವವಾದಂತ, ಪೃಥ್ವಿಯಿಂದ ಉದ್ಭವವಾದಂತಹ, ಪೃಥ್ವಿಯಿಂದ ಉದ್ಭವಿಸಿದ, ಪೃಥ್ವಿಯಿಂದ ಉದ್ಭವಿಸಿದಂತ, ಪೃಥ್ವಿಯಿಂದ ಉದ್ಭವಿಸಿದಂತಹ, ಪೃಥ್ವಿಯಿಂದ ಹುಟ್ಟಿದ, ಪೃಥ್ವಿಯಿಂದ ಹುಟ್ಟಿದಂತ, ಪೃಥ್ವಿಯಿಂದ ಹುಟ್ಟಿದಂತಹ, ಭೂಮಿಯಿಂದ ಉದ್ಭವವಾದ, ಭೂಮಿಯಿಂದ ಉದ್ಭವವಾದಂತ, ಭೂಮಿಯಿಂದ ಉದ್ಭವವಾದಂತಹ, ಭೂಮಿಯಿಂದ ಉದ್ಭವಿಸಿದ, ಭೂಮಿಯಿಂದ ಉದ್ಭವಿಸಿದಂತ, ಭೂಮಿಯಿಂದ ಉದ್ಭವಿಸಿದಂತಹ, ಭೂಮಿಯಿಂದ ಹುಟ್ಟಿದ, ಭೂಮಿಯಿಂದ ಹುಟ್ಟಿದಂತ, ಭೂಮಿಯಿಂದ ಹುಟ್ಟಿದಂತಹ


മറ്റ് ഭാഷകളിലേക്കുള്ള വിവർത്തനം :

जो भूमि या पृथ्वी से उत्पन्न हो या होता हो।

धातु भूमिज खनिजों के शोधन से बनता है।
क्षितिज, पृथ्वीज, भूमिज, भौम

അർത്ഥം : ಕ್ಷಿತಿಜಕ್ಕೆ ಸಮಾಂತರವಾದ

ഉദാഹരണം : ಇದು ಒಂದು ಕ್ಷಿತಿಜ ರೇಖೆಯಾಗಿದೆ.

പര്യായപദങ്ങൾ : ಕ್ಷಿತಿಜದ, ಕ್ಷಿತಿಜದಲ್ಲಿಯ, ಕ್ಷಿತಿಜೀಯ


മറ്റ് ഭാഷകളിലേക്കുള്ള വിവർത്തനം :

जो क्षितिज के समान अन्तर पर हो।

क्षैतिज रेखा और लम्बवत रेखा के मिलन बिन्दु पर नब्बे अंश का कोण बनता है।
अनुप्रस्थ, आड़ा, क्षैतिज, बेड़ा

Parallel to or in the plane of the horizon or a base line.

A horizontal surface.
horizontal