അർത്ഥം : ಜೋಡಿಸು ಅಥವಾ ಕ್ರಮಾನುಸಾರವಾಗಿ ಸರಿಯಾಗಿ ಇಡುವ ಪ್ರಕ್ರಿಯೆ
ഉദാഹരണം :
ಮೇಸ್ತ್ರಿಯು ಗೋಡೆಯ ಇಟ್ಟಿಗೆಗಳನ್ನು ಕ್ರಮವಾಗಿ ಇಡುತ್ತಿದ್ದಾನೆ.
പര്യായപദങ്ങൾ : ಕ್ರಮವಾಗಿ ಇಡು, ಕ್ರಮವಾಗಿ ಜೋಡಿಸು, ಕ್ರಮವಾಗಿ-ಜೋಡಿಸು, ಕ್ರಮವಾಗಿರಿಸು
മറ്റ് ഭാഷകളിലേക്കുള്ള വിവർത്തനം :