പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೋರಿಕೆ എന്ന വാക്കിന്റെ അർത്ഥവും ഉദാഹരണവും.

ಕೋರಿಕೆ   ನಾಮಪದ

അർത്ഥം : ಯಾವುದೋ ಮಾತಿಗೆ ವಿನಯ ಪೂರ್ವಕವಾಗಿ ಮಾಡುವಂತಹ ಹಠ

ഉദാഹരണം : ಯಾರೋ ಒಬ್ಬರ ಕೋರಿಕೆಯನ್ನು ತಿರಸ್ಕರಿಸುವುದು ಒಳ್ಳೆಯ ಮಾತಲ್ಲ

പര്യായപദങ്ങൾ : ಆಗ್ರಹ, ಪ್ರಾರ್ಥನೆ, ಭಿನ್ನಪ, ವಿನಂತಿ


മറ്റ് ഭാഷകളിലേക്കുള്ള വിവർത്തനം :

किसी बात के लिए विनयपूर्वक किया जानेवाला हठ।

किसी के अनुरोध को ठुकराना अच्छी बात नहीं।
अनुरोध, आग्रह, इसरार, इस्रार, दरख़ास्त, दरख़्वास्त, दरखास्त, दरख्वास्त

The verbal act of requesting.

asking, request

അർത്ഥം : ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ

ഉദാഹരണം : ಕೋರಿಕೆಗಳು ಎಂದೂ ಮುಗಿಯುವುದೇ ಇಲ್ಲ

പര്യായപദങ്ങൾ : ಅಪೇಕ್ಷೆ, ಅಭಿಲಾಷೆ, ಆಕಾಂಕ್ಷೆ, ಆಸೆ, ಒಷ್ಟ, ಕಾಮನೆ, ಬಯಕೆ, ಬೇಡಿಕೆ, ಹಂಬಲ


മറ്റ് ഭാഷകളിലേക്കുള്ള വിവർത്തനം :

कुछ पाने की इच्छा या कामना।

वासनाओं का कभी अंत नहीं होता।
वासना

An inclination to want things.

A man of many desires.
desire

അർത്ഥം : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು

ഉദാഹരണം : ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.

പര്യായപദങ്ങൾ : ತಗಾದೆ, ಬೇಡಿಕೆ, ವರಾತ, ಹಕ್ಕೊತ್ತಾಯ


മറ്റ് ഭാഷകളിലേക്കുള്ള വിവർത്തനം :

किसी से आधिकारिक रूप में या दृढ़तापूर्वक यह कहने की क्रिया कि हमें अमुक-अमुक सुविधाएँ मिलनी चाहिए।

मजदूरों की माँग पूरी न होने पर वे हड़ताल करने लगे।
माँग, मांग

The act of demanding.

The kidnapper's exorbitant demands for money.
demand

അർത്ഥം : ಸೌಜನ್ಯಪೂರ್ವಕವಾಗಿ ಏನನ್ನಾದರೂ ಕೇಳಿಕೊಳ್ಳುವುದು

ഉദാഹരണം : ಜವಾನನೊಬ್ಬ ರಜೆಯ ಮುಂಜೂರಾತಿಗಾಗಿ ತನ್ನ ಅಧಿಕಾರಿಯಲ್ಲಿ ವಿನಂತಿ ಮಾಡಿಕೊಂಡನು.

പര്യായപദങ്ങൾ : ಪ್ರಾರ್ಥನೆ, ಭಿನ್ನಹ, ವಿನಂತಿ


മറ്റ് ഭാഷകളിലേക്കുള്ള വിവർത്തനം :

किसी से कुछ करने के लिए नम्रतापूर्वक किया जाने वाला निवेदन।

चपरासी ने छुट्टी के लिए अधिकारी से प्रार्थना की।
अनुनय, अनुरोध, अभियाचन, अभ्यर्थन, अभ्यर्थना, अरज, अर्ज़, इल्तिजा, इस्तदुआ, गुजारिश, दुआ, निवेदन, प्रार्थना, मिन्नत, याचना, विनती, विनय

Earnest or urgent request.

An entreaty to stop the fighting.
An appeal for help.
An appeal to the public to keep calm.
appeal, entreaty, prayer

അർത്ഥം : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ

ഉദാഹരണം : ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.

പര്യായപദങ്ങൾ : ಬೇಡಿಕೆ, ಹಕ್ಕು ಕೇಳಿಕೆ


മറ്റ് ഭാഷകളിലേക്കുള്ള വിവർത്തനം :

किसी वस्तु की क्षति होने पर उसका मुआवज़ा माँगने का काम।

वे केवल दस हज़ार रुपए की मुआवज़े की माँग कर सकते हैं।
क्लेम, मुआवज़े की माँग, मुआवज़े की मांग, मुआवजे की माँग, मुआवजे की मांग

An assertion of a right (as to money or property).

His claim asked for damages.
claim

അർത്ഥം : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

ഉദാഹരണം : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

പര്യായപദങ്ങൾ : ಅಹವಾಲು, ನಿವೇದನೆ, ಪ್ರಾರ್ಥನೆ, ಮನವಿ, ವಿನಂತಿ


മറ്റ് ഭാഷകളിലേക്കുള്ള വിവർത്തനം :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

അർത്ഥം : ಏನನ್ನಾದರೂ ಪಡೆಯಲು ಮಾಡುವ ಮನವಿ

ഉദാഹരണം : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

പര്യായപദങ്ങൾ : ಅರಿಕೆ, ನಿವೇದನೆ, ಪ್ರಾರ್ಥನೆ, ಬೇಡಿಕೆ, ಮೊರೆ


മറ്റ് ഭാഷകളിലേക്കുള്ള വിവർത്തനം :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

അർത്ഥം : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

ഉദാഹരണം : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

പര്യായപദങ്ങൾ : ಅವಶ್ಯಕತೆ, ಬೇಡಿಕೆ, ಯಾಚನೆ


മറ്റ് ഭാഷകളിലേക്കുള്ള വിവർത്തനം :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

അർത്ഥം : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು

ഉദാഹരണം : ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.

പര്യായപദങ്ങൾ : ಯಾಚನೆ


മറ്റ് ഭാഷകളിലേക്കുള്ള വിവർത്തനം :

वह पत्र जिसमें किसी से कुछ याचना की गई हो।

उसकी याचिका न्यायालय द्वारा खारिज़ कर दी गई।
अनुरोध पत्र, अर्ज़ी, आवेदन, दरख़ास्त, दरख़्वास्त, दरखास्त, दरख्वास्त, पटिशन, पिटिशन, याचना-पत्र, याचिका

A formal message requesting something that is submitted to an authority.

petition, postulation, request