അർത്ഥം : ಯಾರ ಬಳಿ ಬಹಳಷ್ಟು ಹಣವಿದೆಯೋ
ഉദാഹരണം :
ಹಣವನ್ನು ದಾನ ಮಾಡುತ್ತಾ ಮಾಡುತ್ತಾ ಕೋಟ್ಯಾದಿಪತಿಯು ಭಿಕ್ಷುಕನಾದ.
മറ്റ് ഭാഷകളിലേക്കുള്ള വിവർത്തനം :
അർത്ഥം : ಕೋಟಿಯಾಂತರ ರೂಪಾಯಿಗಳ ಸ್ವಾಮಿ
ഉദാഹരണം :
ಆಧುನಿಕ ಯುಗದಲ್ಲಿ ಕೋಟ್ಯಾಧಿಪತಿಗಳಿಗೇನು ಕಮ್ಮಿ ಇಲ್ಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರ ಒಬ್ಬರ ಬಳಿ ಕೋಟಿಯಾಂತ ಬೆಳೆಬಾಳುವ ಸಂಪತ್ತು ಇದೆ
ഉദാഹരണം :
ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅನೇಕ ಜನರುಗಳ ಹೆಸರುಗಳನ್ನು ನೀಡಲಾಗಿದೆ.
മറ്റ് ഭാഷകളിലേക്കുള്ള വിവർത്തനം :
A very rich person whose material wealth is valued at more than a billion dollars.
billionaireഅർത്ഥം : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ
ഉദാഹരണം :
ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.
പര്യായപദങ്ങൾ : ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ
മറ്റ് ഭാഷകളിലേക്കുള്ള വിവർത്തനം :
जिसके पास कम से कम एक करोड़ रुपया हो।
श्याम करोड़पति बनने के चक्कर में कुख्यात अपराधी बन गया।