അർത്ഥം : ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು
ഉദാഹരണം :
ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ
ഉദാഹരണം :
ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.
മറ്റ് ഭാഷകളിലേക്കുള്ള വിവർത്തനം :
प्राचीन काल में युद्ध में प्रयुक्त होने वाला काठ का बड़ा सन्दूक।
गढ़ में अस्त्र-शस्त्र रखे जाते थे।അർത്ഥം : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ
ഉദാഹരണം :
ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.
പര്യായപദങ്ങൾ : ಕಿಲ್ಲೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ
മറ്റ് ഭാഷകളിലേക്കുള്ള വിവർത്തനം :