അർത്ഥം : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು
ഉദാഹരണം :
ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.
പര്യായപദങ്ങൾ : ಋಣ, ಕೊಟ್ಟ ವಸ್ತು, ಕೊಡುವ ಕೆಲಸ, ಕೊಡುವ ಭಾವ, ದಾನ
മറ്റ് ഭാഷകളിലേക്കുള്ള വിവർത്തനം :
Something acquired without compensation.
gift