അർത്ഥം : ಯಾರಿಗೆ ಕೈ ಇಲ್ಲವೋ ಅಥವಾ ಕೈಯಿಲ್ಲದಂತಹ
ഉദാഹരണം :
ರಾಯಪುರದಲ್ಲಿ ಒಬ್ಬ ಕೈಯಿಲ್ಲದ ವ್ಯಕ್ತಿಯು ಕಾಲುಗಳಿಂದ ಬರೆದು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ.
പര്യായപദങ്ങൾ : ಕೈಗಳಿಲ್ಲದ, ಕೈಗಳಿಲ್ಲದಂತಹ, ಕೈಯಿಲ್ಲದ, ಕೈಯಿಲ್ಲದಂತ, ಕೈಯಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :