അർത്ഥം : ಮತ್ತೊಬ್ಬರಿಗೆ ಕೇಡನ್ನು ಬಯಸುವಂತಹ
ഉദാഹരണം :
ಕೇಡೆಣಿಸುವವರಿಂದ ದೂರ ಉಳಿಯುವುದು ಒಳಿತು.
പര്യായപദങ്ങൾ : ಕೆಡುಕು ಮಾಡುವ, ಕೆಡುಕು ಮಾಡುವಂತ, ಕೆಡುಕು ಮಾಡುವಂತಹ, ಕೆಡುಕು-ಮಾಡುವಂತ, ಕೆಡುಕು-ಮಾಡುವಂತಹ, ಕೇಡನ್ನು ಬಗೆಯುವ, ಕೇಡನ್ನು ಬಗೆಯುವಂತ, ಕೇಡನ್ನು ಬಗೆಯುವಂತಹ, ಕೇಡನ್ನು ಬಯಸುವ, ಕೇಡನ್ನು ಬಯಸುವಂತ, ಕೇಡನ್ನು ಬಯಸುವಂತಹ, ಕೇಡನ್ನು-ಬಗೆಯುವಂತ, ಕೇಡನ್ನು-ಬಗೆಯುವಂತಹ, ಕೇಡನ್ನು-ಬಯಸುವಂತ, ಕೇಡನ್ನು-ಬಯಸುವಂತಹ, ಕೇಡೆಣಿಸುವಂತ, ಕೇಡೆಣಿಸುವಂತಹ, ಹಾನಿಯುಂಟು ಮಾಡುವ, ಹಾನಿಯುಂಟು ಮಾಡುವಂತ, ಹಾನಿಯುಂಟು ಮಾಡುವಂತಹ, ಹಾನಿಯುಂಟು-ಮಾಡುವಂತ, ಹಾನಿಯುಂಟು-ಮಾಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ
ഉദാഹരണം :
ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.
പര്യായപദങ്ങൾ : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡನ್ನು ಬಯಸುವ, ದುರುದೇಶಗಳನ್ನು ಇಟ್ಟುಕೊಂಡಿರುವ, ಹಾನಿಯನ್ನು ಉಂಟುಮಾಡುವ
മറ്റ് ഭാഷകളിലേക്കുള്ള വിവർത്തനം :
जो किसी के अकल्याण की कामना करता हो।
अकल्याण कामी व्यक्ति का जीवन ईर्ष्या में ही समाप्त हो जाता है।