അർത്ഥം : ಹಿಟ್ಟಿನ ಜೊತೆಗೆ ದ್ರಾಕ್ಷಿ, ಬೆಣ್ಣೆ, ಮೊಟ್ಟೆ ಮೊದಲಾದವುಗಳನ್ನು ಹಾಕಿ ಮಾಡಿದ, ಹುದುಲು ಹಾಕಿಲ್ಲದ, ಸಿಹಿಯಾದ ಬ್ರೆಡ್ಡು
ഉദാഹരണം :
ಅರವಿಂದನು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡನು.
മറ്റ് ഭാഷകളിലേക്കുള്ള വിവർത്തനം :
आटे, चीनी, अंडे आदि को मिलाकर बनाया हुआ एक विदेशी खाद्य वस्तु जो थोड़ा नरमी लिए हुए होता है।
श्याम अपने जन्मदिन के अवसर पर केक काट रहा है।