അർത്ഥം : ಜಾತಕದಲ್ಲಿ ಗ್ರಹಗಳು ಮೊದಲು, ನಾಲ್ಕು, ಏಳು ಮತ್ತು ಹತ್ತನೇ ಸ್ಥಾನದಲ್ಲಿ ಇರುವುದು
ഉദാഹരണം :
ಜೋತಿಷ್ಯರು ಕೇಂದ್ರಕ್ಕೆ ತುಂಬಾ ಒಳ್ಳೆಯದಾಗುವುದೆಂದು ಹೇಳುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಈ ಸ್ಥಾನ ಮೊದಲಾದವುಗಳು ಯಾವುದಾದರು ಘಟನೆ, ಕಾರ್ಯ ಮೊದಲಾದವುಗಳಿಂದ ತುಂಬಾ ಅಧಿಕ ಪ್ರಭಾವಿತವೋ ಅಥವಾ ಯಾವುದಾದರು ಕಾರ್ಯ, ಘಟನೆ ಮೊದಲಾದವುಗಳ ಮುಖ್ಯ ಬಿಂದುವೋ
ഉദാഹരണം :
ನಾಳೆ ಬರುವ ಭೂಕಂಪದ ಕೇಂದ್ರ ನಮ್ಮ ಪಟ್ಟಣ.
മറ്റ് ഭാഷകളിലേക്കുള്ള വിവർത്തനം :
वह स्थान आदि जो किसी घटना, कार्य आदि से सबसे अधिक प्रभावित हो या किसी कार्य, घटना आदि मुख्य बिंदु हो।
कल आए भूकंप का केंद्र मेरा शहर रहा।അർത്ഥം : ಯಾವುದೇ ವಿಷಯ ಅಥವಾ ಕ್ರಿಯೆ ಆದರಿಸಿದ ಮೂಲ ಸ್ಥಾನ
ഉദാഹരണം :
ಬೆಂಗಳೂರು ಕರ್ನಾಟಕ ರಾಜ್ಯದ ಆಡಳಿತ ಕೇಂದ್ರ.
പര്യായപദങ്ങൾ : ಕೇಂದ್ರೀಯ ಸ್ಥಾನ
മറ്റ് ഭാഷകളിലേക്കുള്ള വിവർത്തനം :
वह स्थान जो किसी कार्य आदि के लिए नियत हो या वहाँ कोई कार्य विशेष रूप से होता हो।
दिल्ली नेताओं के लिए एक राजनैतिक केंद्र है।അർത്ഥം : ನೌಕಾದಳದ ಸಂಚಾಲನ ಕೇಂದ್ರ
ഉദാഹരണം :
ನೌಕಾದಳ ಸಂಚಾಲನದ ಕೇಂದ್ರದಿಂದ ಸರಿಯಾದ ಸಮಯಕ್ಕೆ ನಡೆಸಿದ ತನಿಖೆಗೆ ಎಲ್ಲರು ಸ್ವಾಗತಿಸಿದರು .
പര്യായപദങ്ങൾ : ಜಲಸೇನ ಸಂಚಾಲನ ಕೇಂದ್ರ, ನೌಕಾದಳ ಸಂಚಾಲನ
മറ്റ് ഭാഷകളിലേക്കുള്ള വിവർത്തനം :
नौ सेना का संचालन केंद्र।
नौसेना संचालन केंद्र से समय पर हुई कार्यवाही का सबने स्वागत किया है।Base of operations for a naval fleet.
navy baseഅർത്ഥം : ಸುತ್ತಲೂ ಸಮಾನ ದೂರವಿರುವ ಒಂದು ಬಿಂದು
ഉദാഹരണം :
ನೆಹರು ಸರ್ಕಲ್ ಈ ನಗರದ ಕೇಂದ್ರ_ಬಿಂದು.
പര്യായപദങ്ങൾ : ಕೇಂದ್ರ ಬಿಂದು, ಮಧ್ಯ ಬಿಂದು, ಮಧ್ಯ-ಬಿಂದು, ಮಧ್ಯಬಿಂದು
മറ്റ് ഭാഷകളിലേക്കുള്ള വിവർത്തനം :
किसी वृत्त या परिधि या पंक्ति के ठीक बीचों-बीच का बिन्दु या भाग।
इस वृत्त के केंद्र बिंदु से जाती हुई एक रेखा खींचो।അർത്ഥം : ಪರಮಾಣುವಿನ ಮಧ್ಯ ಭಾಗದಲ್ಲಿ ಧನಾತ್ಮಕ ಆವೇಶ ಇರುತ್ತದೆ
ഉദാഹരണം :
ಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡೂ ಇರುತ್ತದೆ.
മറ്റ് ഭാഷകളിലേക്കുള്ള വിവർത്തനം :
The positively charged dense center of an atom.
nucleus