അർത്ഥം : ಯಾವುದೇ ಕ್ರಿಯೆ ಇಲ್ಲದೆ ಜಡವಾಗಿರುವ ಸ್ಥಿತಿ
ഉദാഹരണം :
ಜೀವನದಲ್ಲಿ ನಿಷ್ಕ್ರಿಯತೆಗೆ ಸ್ಥಾನವಿಲ್ಲದಂತೆ ಬದುಕಬೇಕು.
പര്യായപദങ്ങൾ : ಕ್ರಿಯಾಶೂನ್ಯತೆ, ಜಡತೆ, ನಿಷ್ಕ್ರಿಯತೆ
മറ്റ് ഭാഷകളിലേക്കുള്ള വിവർത്തനം :
निष्क्रिय होने की अवस्था।
जीवन में निष्क्रियता का कोई स्थान नहीं होना चाहिए।